fluorescent lamp
ನಾಮವಾಚಕ

ಪ್ರತಿದೀಪ್ತಿ ದೀಪ; ಕೊಳವೆ ದೀಪ; ಹೆಚ್ಚಾಗಿ ಪ್ರತಿದೀಪ್ತಿಯನ್ನು ಸೂಸುವ ದೀಪ; ಮುಖ್ಯವಾಗಿ ಪಾದರಸದ ಆವಿಯಿಂದ ಉತ್ಪತ್ತಿಯಾದ ನೇರಳಾತೀತ ವಿಕಿರದಿಂದ ಕೊಳವೆಯ ಒಳಮೇಲ್ಮೈ ಮೇಲಿರುವ ಹಾಸ್ಫರ್‍ ಪ್ರತಿದೀಪ್ತಿಗೊಂಡು ಬೆಳಗುವ ಕೊಳವೆ ದೀಪ.